ಭಾರತದ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ರಾಂಚಿಯ ಫಾರ್ಮ್‌ಹೌಸ್‌ನಲ್ಲಿ ಸಾಕಿರುವ ಮುದ್ದಾದ ನಾಯಿಗಳೊಂದಿಗೆ ಕೇಕ್ ಕಟ್ ಮಾಡಿ ಸಂಭ್ರಮಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಕೋಟ್ಯಂತರ ಜನರ ಹೃದಯ ಗೆದ್ದಿದೆ.
Former Indian cricket team captain Mahendra Singh Dhoni celebrated by cutting a cake with the cute dogs he keeps at his farmhouse in Ranchi. This video has won the hearts of millions of people on social media.
#MahendraSinghDhoni #HappyBirthday #BirthdayWish #CakeCutting #SocialMedia #Dogs #Cricket
~HT.188~PR.160~ED.32~